ಸಿನಿಮಾ ಸುದ್ದಿ'ಅಭಿವಾ' ಸಂಗೀತ್ ಕಾರ್ಯಕ್ರಮದಲ್ಲಿ 'ಜೋಡೆತ್ತು'ಗಳ ದರ್ಬಾರ್: ಒಟ್ಟಿಗೆ ಹೇಗೆ ಹೆಜ್ಜೆ ಹಾಕಿದ್ದಾರೆ ನೋಡಿ....
ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ವಿವಾಹ, ಆರತಕ್ಷತೆ ನಂತರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಅವಿವಾ ಬಿಡಪ ಅವರ ತಂದೆ ಪ್ರಸಾದ್ ಬಿಡಪ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು.