ವಿದೇಶಮೈತ್ರಿ ಪಡೆಗಳ ಪ್ರಾಬಲ್ಯ ತಡೆಯಲು ಸಲ್ಫರ್ ಮೈನಿಂಗ್ ಗೆ ಬೆಂಕಿ ಇಟ್ಟ ಇಸಿಸ್ ಉಗ್ರರು!
ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾಕ್ ನ ಮೊಸುಲ್ ನಗರದಲ್ಲಿ ಪಾರಮ್ಯ ಮೆರೆಯುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಇಡೀ ಸಲ್ಫರ್ ಮೈನಿಂಗ್ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.