ರಾಜ್ಯ'ಕೊಡದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇನೆ': ಬೆದರಿಕೆ ಹಾಕಿ 3 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾನ್ಸ್ಟೆಬಲ್ ಲೋಕಾಯುಕ್ತ ಬಲೆಗೆ..!
ಪ್ರತಿ ಭಾನುವಾರ ಠಾಣೆಗೆ ತೆರಳಿ ಹಾಜರಾತಿ ನೀಡಬೇಕಿದ್ದ ಜಾಮೀನು ಷರತ್ತನ್ನು ಸಡಿಲಿಸುವುದಕ್ಕಾಗಿ ಕಾನ್ಸ್ಟೆಬಲ್ ರೂ.3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.