Sukrutha Wagle

Watch | ಹೊಸ ತರಹದ ಸ್ಕ್ರಿಪ್ಟ್‌ಗಳಿಗೆ ಬೆಂಬಲದ ಕೊರತೆ... ಕನ್ನಡ ಚಿತ್ರೋದ್ಯಮ ಹಿಂದುಳಿಯುವುದು ಇಲ್ಲಿಯೇ...

Watch | BIFFes ಮತ್ತು ಡಿಕೆಶಿ 'ನೆಟ್ಟು ಬೋಲ್ಟು': ಪ್ರಜ್ವಲ್ ದೇವರಾಜ್, ಸುಕೃತಾ ವಾಗ್ಲೆ ಹೇಳಿದ್ದಿಷ್ಟು...

ಸುಕೃತ ವಾಗ್ಲೆ ನಟನೆಯ ಡಾರ್ಕ್ ವೆಬ್ ಜಗತ್ತಿನ 'ಕಪಟಿ' ಆಗಸ್ಟ್ 23ಕ್ಕೆ ರಿಲೀಸ್
ಬೆಳ್ಳಿತೆರೆಯು ನನ್ನನ್ನು ಬಿಡವುದಿಲ್ಲ ಎಂಬಂತೆ ಎಂದು ತೋರುತ್ತದೆ ಮತ್ತು ಅದರ ಪರಿಣಾಮವಾಗಿ, ಕಪಟಿ, ಮ್ಯಾಕ್ಸ್ ಮತ್ತು ಮಾರ್ಟಿನ್ ಮೂರು ಸಿನಿಮಾ ಆಫರ್ ಸಿಕ್ಕಿತು ಎಂದು ಸುಕೃತಾ ಹೇಳಿದ್ದಾರೆ.

ನನ್ನ 'ಬೋಲ್ಡ್' ಇಮೇಜ್ ನಿಂದಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಅವಕಾಶ ಸಿಗುತ್ತಿಲ್ಲ: ಸುಕೃತಾ ವಾಗ್ಲೆ
ನಟಿ ಸುಕೃಅತಾ ವಾಗ್ಲೆ ತಾನು ವೈವಿದ್ಯಮಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ

ಮೇಘ ಅಲಿಯಾಸ್ ಮ್ಯಾಗಿ ಚಿತ್ರದಲ್ಲಿ ಗಯ್ಯಾಳಿ ಸುಕೃತಾ ರಗಡ್ ಲುಕ್!
ಗಯ್ಯಾಳಿ ಸುಕೃತಾ ಅಭಿನಯದ ಮೇಘ ಅಲಿಯಾಸ್ ಮ್ಯಾಗಿ ಮುಂದಿನ ವಾರ ತೆರೆಗೆ ಬರಲಿದ್ದು ಚಿತ್ರ ಸೆಟ್ಟೇರಿದಾಗಿನಿಂದ ನಾಯಕಿ ಸುಕೃತಾ ಲುಕ್ ಬಗ್ಗೆ ಹೆಚ್ಚಿನ ಟಾಕ್ ಶುರುವಾಗಿತ್ತು...

