ವಿದೇಶಚೀನಾದ ಯುದ್ಧ ವಿಮಾನ ಸುಖೋಯ್ 35 ಹೊಡೆದುರುಳಿಸಿದ ತೈವಾನ್?, ವಿಡಿಯೋ ವೈರಲ್
ಜಗತ್ತಿನ ನಂಬರ್ ರಾಷ್ಟ್ರ ಆಗಲು ಹೊರಟಿರುವ ಚೀನಾ ತನ್ನ ನೆರೆಹೊರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಬರುತ್ತಿದೆ. ಆದರೆ ತೈವಾನ್ ವಿಚಾರದಲ್ಲಿ ಮಾತ್ರ ಚೀನಾಗೆ ಭಾರೀ ಹಿನ್ನೆಡೆಯಾಗಿದ್ದು ಚೀನಾದ ಯುದ್ಧ ವಿಮಾನವೊಂದನ್ನು ತೈವಾನ್ ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.