Sukhoi

50 ವರ್ಷಗಳಲ್ಲಿ ಸುಖೋಯ್ ನಿಂದ ಬೋಯಿಂಗ್ ವರೆಗೆ: ಜಗನ್ನಾಥ ದೇವರ ರಥಕ್ಕೆ ಹೊಸ ಟೈರ್ಗಳ ಅನ್ವೇಷಣೆ ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ
ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ಈ ಬಗ್ಗೆ ಮಾತನಾಡಿದ್ದು, ಭಗವಂತನ ರಥಕ್ಕೆ ಉತ್ತಮವಾದ ಫಿಟ್ ನ್ನು ಕಂಡುಕೊಂಡ ಆಕರ್ಷಕ ಕಥೆಯನ್ನು ಹಂಚಿಕೊಂಡಿದ್ದಾರೆ.


