ದೇಶಜಾರ್ಖಂಡ್: ಜೈಲಿಗೆ ಸ್ಥಳಾಂತರಿಸುವ ವೇಳೆ ಎನ್ಕೌಂಟರ್; ಕುಖ್ಯಾತ ಗ್ಯಾಂಗ್ಸ್ಟರ್ ಸುಜಿತ್ ಸಿನ್ಹಾ ಸಾವು!
ಜಾರ್ಖಂಡ್ನ ಕುಖ್ಯಾತ ದರೋಡೆಕೋರ ಸುಜಿತ್ ಸಿನ್ಹಾ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ದೀರ್ಘಕಾಲ ಜೈಲಿನಲ್ಲಿದ್ದ ಸುಜಿತ್ ಸಿನ್ಹಾ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು.