Suicide cases

CRPF ನಲ್ಲಿ ಸೂಸೈಡ್ ಕೇಸ್ ಹೆಚ್ಚಳ: 2025ರಲ್ಲಿ 59 ಸಿಬ್ಬಂದಿ ಆತ್ಮಹತ್ಯೆ! ಕಾರಣವೇನು?
2021-25ರ ಅವಧಿಯ ಅಧಿಕೃತ ದತ್ತಾಂಶಗಳ ಪ್ರಕಾರ, ಶೇ. 77ಕ್ಕೂ ಹೆಚ್ಚು ಪ್ರಕರಣಗಳಲ್ಲಿ (ಒಟ್ಟು 262 ಪ್ರಕರಣಗಳ ಪೈಕಿ 202) ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆ ಸಮಸ್ಯೆಯ ಸುತ್ತಮುತ್ತ (ಕುಶಲವೇ ಕ್ಷೇಮವೇ)
ಈ ದುರಂತಕ್ಕೆ ಪ್ರಮುಖ ಕಾರಣಗಳನ್ನು ವಿಶ್ಲೇಷಿಸಿದಾಗ ಕುಟುಂಬ ಮತ್ತು ಸಂಬಂಧಗಳಲ್ಲಿ ಬಿರುಕುಗಳು, ವೈವಾಹಿಕ ಕಲಹ ಮತ್ತು ಏಕಾಂಗಿತನವು ಪ್ರಮುಖ ಪಾತ್ರ ವಹಿಸುತ್ತಿವೆ.

ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
14 ವರ್ಷದ ಬಾಲಕಿ ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹುಳಿಮಾವು ನಲ್ಲಿ ಭಾನುವಾರ ನಡೆದಿದೆ.

