ಕ್ರಿಕೆಟ್ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ, ಆದರೆ ನನ್ನೊಳಗಿನ ಧ್ವನಿ ಎಚ್ಚರಿಸಿತು:ರಾಬಿನ್ ಉತ್ತಪ್ಪ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಖಿನ್ನತೆ, ಆತ್ಮಹತ್ಯೆ ವಿಷಯಗಳು ಬಹಳವಾಗಿ ಚರ್ಚೆಗೆ ಬರುತ್ತಿದೆ. ಹಲವರು ತಮ್ಮ ಜೀವನದಲ್ಲಿ ಕೂಡ ಖಿನ್ನತೆ ಅನುಭವಿಸಿದ್ದೆವು ಎಂದು ಹೇಳಿಕೊಳ್ಳುತ್ತಿದ್ದಾರೆ, ಅವರಲ್ಲಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಹ ಒಬ್ಬರು.