ರಾಜ್ಯಅಂತರ ರಾಜ್ಯ ನೀರಿನ ವಿವಾದ ಪರಿಹರಿಸಲು ನದಿಗಳ ಜೋಡಣೆ ಉತ್ತಮ ಪರಿಹಾರ: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್!
ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರಿನ ವಿವಾದ ಪರಿಹರಿಸಬೇಕು.ರೈತರಿಗೆ ನೀರನ್ನು ಸಮಾನವಾಗಿ ಹಂಚುವ ಮೂಲಕ ರಾಜ್ಯಗಳ ನಡುವಿನ ನೀರಿನ ವಿವಾದಗಳನ್ನು ಬಗೆಹರಿಸಬೇಕಿದೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.