ಆಡಳಿತ ಪಕ್ಷ ಬಿಜೆಪಿ ಪ್ರಚುರಗೊಳಿಸುತ್ತಿರುವ ರಾಷ್ಟ್ರೀಯತೆ ಸರ್ವಾಧಿಕಾರಶಾಹಿ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯ ಸುಗತ ಬೋಸ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.