ಸಕ್ಕರೆ ಮುಕ್ತ ಶ್ವೆಪ್ಪಸ್ ಜಿಂಜರ್ ಮದ್ಯದಲ್ಲಿ ಸಂಪೂರ್ಣ ಸಕ್ಕರೆ ಅಂಶ ಇದ್ದ ಹಿನ್ನೆಲೆಯಲ್ಲಿ ಇಡೀ ಉತ್ಪನ್ನವನ್ನೆ ಪೆಪ್ಸಿಕೋ ಹಿಂಪಡೆದಿದೆ.