ಒಂದು ಅಂದಾಜಿನಂತೆ ನಾವು ಭಾರತೀಯರು ದಿನಕ್ಕೆ ಕನಿಷ್ಠ ಎಂಟು ಇಲ್ಲವೇ ಹತ್ತು ಚಮಚಗಳಷ್ಟು ಸಕ್ಕರೆ ಸೇವಿಸುತ್ತಿದ್ದೇವೆ. ಆದರೆ ನಮಗೆ ಇಷ್ಟೊಂದು ಸಕ್ಕರೆ ಅವಶ್ಯಕತೆ ಇಲ್ಲ.