ವಿದೇಶHormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ
ಸೂಯೆಜ್ ಕಾಲುವೆಯ ಕಡೆಗೆ ಸಮುದ್ರ ಸಂಚಾರವನ್ನು ನಿಯಂತ್ರಿಸುವ ಕಿರಿದಾದ ಜಲಮಾರ್ಗವಾದ ಬಾಬ್ ಅಲ್-ಮಂಡೇಬ್ ಜಲಸಂಧಿಯನ್ನು ನಿರ್ಬಂಧಿಸುವುದಾಗಿ ಇರಾನ್ ಬೆದರಿಕೆ ಹಾಕಿದೆ.