ಸಿನಿಮಾ ಸುದ್ದಿಚಿಕ್ಕಣ್ಣ ನಟನೆಯ 'ಜೋಡೆತ್ತು' ಸಿನಿಮಾಗೆ ಕ್ಯಾಮೆರಮ್ಯಾನ್ ಸುಧಾಕರ್ ರಾಜ್ ಆ್ಯಕ್ಷನ್ ಕಟ್ !
ಇಡೀ ಸಿನಿಮಾ ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಬಯಕೆಯಿಂದ, ಅದಕ್ಕಾಗಿ ಒಂದು ಗ್ರಾಮವನ್ನೇ ಸೆಟ್ ನಲ್ಲಿ ನಿರ್ಮಿಸುತ್ತಿದೆ ‘ಜೋಡೆತ್ತು’ ತಂಡ. ಇದಕ್ಕಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ಸೆಟ್ ಹಾಕಲಾಗಿದೆ.