ರಾಜ್ಯನಟಿ ಸುಧಾರಾಣಿಗೆ ಒಂದು ಗಂಟೆ ಕಾಯಿಸಿದ ಆಸ್ಪತ್ರೆ: ಕಮಿಷನರ್ ಕರೆ ಮಾಡಿದ ನಂತರ ಅಡ್ಮಿಟ್
ಖ್ಯಾತ ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಟ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳದೇ ಆಸ್ಪತ್ರೆ ಹೊರಗೆ ಸುಮಾರು ಒಂದು ಗಂಟೆ ಸಮಯ ಕಾಯಿಸಿದ್ದಾರೆ.