ಬಾಲಿವುಡ್ಪ್ರಧಾನಿ ಮೋದಿ ವಿಷ್ಣುವಿನ ಅವತಾರ; ಅವರ ಪಾದ ತೊಳೆದು ನೀರು ಕುಡಿಯುತ್ತೇನೆ: CJPಗರು ನಿಷ್ಪ್ರಯೋಜಕರು: ಬಾರ್ಡರ್ ನಟ ಸುದೇಶ್ ಬೆರ್ರಿ
ಹಿರಿಯ ಬಾಲಿವುಡ್ ನಟ ಸುದೇಶ್ ಬೆರ್ರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಮೋದಿ ವಿಷ್ಣುವಿನ ಅವತಾರ ಎಂದು ಬಣ್ಣಿಸಿದ್ದು ಅವಕಾಶ ಸಿಕ್ಕರೆ ನಾನು ಮೋದಿ ಅವರ ಪಾದಗಳನ್ನು ತೊಳೆದು ನೀರು ಕುಡಿಯಲು ಬಯಸುತ್ತೇನೆ ಎಂದು ಹೇಳಿದರು.