ಸಿನಿಮಾ ಸುದ್ದಿBBK12: ಟಾಸ್ಕ್ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!
ಕಾಕ್ರೋಚ್ ಸುಧಿಗೆ ನಾವು ಕೊಟ್ಟ ಟಾಸ್ಕ್ ಹೇಗಿತ್ತು ಎಂದು ಸಹ ಸ್ಪರ್ಧಿಗಳನ್ನು ಸುದೀಪ್ ಕೇಳಿದ್ದಾರೆ. ಆಗ ಜಾಹ್ನವಿ ಕ್ರೌಯ, ಅಟ್ಟಹಾಸ ಕೇವಲ ಮೇಕಪ್ ಗಷ್ಟೇ ಸೀಮಿತವಾಗಿತ್ತು ಎಂದಿದ್ದಾರೆ.