ರಾಮಮೂರ್ತಿನಗರ ರಿಂಗ್ ರಸ್ತೆಯ ಎಎಸ್ಆರ್ ಕಲ್ಯಾಣ ಮಂಟಪದ ಬಳಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸೂಡಾನ್ ಮೂಲದ ವಿದ್ಯಾರ್ಥಿ ಮಹಮದ್ ಮಜೀದ್ ಒಸ್ಮಾನ್ (22) ಮೃತಪಟ್ಟಿದ್ದು, ಆತನ ಸ್ನೇಹಿತ ಮೋಸಬ್ (19) ಗಾಯಗೊಂಡಿದ್ದಾರೆ...