ಕ್ರಿಕೆಟ್ಇಶಾನ್ ಕಿಶನ್-ಅದಿತಿ ಹುಂಡಿಯಾ ಮದುವೆ?; 'ಗರ್ಲ್ಫ್ರೆಂಡ್' ಬಗ್ಗೆ ಕ್ರಿಕೆಟಿಗನ ತಾಯಿ ಸುಚಿತ್ರಾ ದೇವಿ ಹೇಳಿದ್ದೇನು?
ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ. ಅವರು ಮದುವೆಯಾಗಲು ಬಯಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.