ವಿಶೇಷಬಾಗಲಕೋಟೆ: ಮನೆಯಿಂದ ಹೊರಹಾಕಲ್ಪಟ್ಟ ತೃತೀಯ ಲಿಂಗಿ ಈಗ ಯಶಸ್ವಿ ವ್ಯಾಪಾರಿ!
ಲಿಂಗತ್ವ ಕಾರಣಕ್ಕೆ ಅಪಹಾಸ್ಯ, ನಿಂದನೆಗೆ ಒಳಗಾಗಿ, ಜೀವನೋಪಾಯಕ್ಕಾಗಿ ಭಿಕ್ಷೆ ಬೇಡು ಅಥವಾ ಲೈಂಗಿಕ ಕಾರ್ಯಕರ್ತೆಯಾಗಿ ದುಡಿ ಎಂದು ಮನೆಯಿಂದ ಹೊರಹಾಕಲ್ಪಟ್ಟ ಬಾಗಲಕೋಟೆಯ 22 ವರ್ಷದ ತೃತೀಯಲಿಂಗಿ ಸನಮ್ ಹಾಜಿ, ಈಗ ಯಶಸ್ವಿ ವ್ಯಾಪಾರಿಯಾಗಿದ್ದಾರೆ.