ದೇಶಗಗನಯಾನ ಟಿವಿ-ಡಿ1 ಪರೀಕ್ಷಾ ಹಾರಾಟ ಯಶಸ್ವಿ: ಸಿಬ್ಬಂದಿ ಸುರಕ್ಷತೆಯ ಪೇಲೋಡ್ಗಳನ್ನು ಹೊತ್ತ ರಾಕೆಟ್ ಉಡಾವಣೆ
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಪರೀಕ್ಷಾ ವಾಹನ - ಪ್ರದರ್ಶನದ(TV-ಡD1) ಪರೀಕ್ಷಾ ಹಾರಾಟವನ್ನು ಇಂದು ಶನಿವಾರ ಬೆಳಗ್ಗೆ 10 ಗಂಟೆಗೆ ಇಸ್ರೊ ಸಂಸ್ಥೆ ಹಾರಾಟ ಪ್ರಾರಂಭಿಸಿತು.