ದೆವ್ವ ನಂಬಿದರೆ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂದು ತೋರಿಸಿ ಕೊಟ್ಟವರು. ಹೆದರಿಸುತ್ತಲೇ ಥಿಯೇಟರ್ ತುಂಬಿಸಿದ ತಂಡ. ಆ ಹಾರರ್ ತಂಡ ಮತ್ತೆ ಬಂದಿದೆ. ಆ ತಂಡ ಬೇರಾರೂ ಅಲ್ಲ, ‘6-5=2’ ಚಿತ್ರತಂಡ.