ಬಾಲಿವುಡ್'ಟೈಗರ್ 3' ಸಕ್ಸಸ್ ಮೀಟ್: ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿಗೆ ಸಲ್ಮಾನ್ ಖಾನ್ 'ಕಿಸ್ಸಿಂಗ್' ವಿಡಿಯೋ ವೈರಲ್
ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಆಕ್ಷನ್ ಥ್ರಿಲ್ಲರ್ ಚಿತ್ರ 'ಟೈಗರ್ 3' ಯಶಸ್ಸಿನ ಸಂಭ್ರಮದಲ್ಲಿರುವ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಸಹ-ನಟ ಇಮ್ರಾನ್ ಹಶ್ಮಿಗೆ 'ಕಿಸ್ಸಿಂಗ್' ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.