ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು ಸೆಪ್ಟಂಬರ್ ಗೆ ತಮ್ಮ ಅವಧಿ ಅಂತ್ಯಗೊಂಡಮೇಲೆ ಆ ಸ್ಥಾನದಲ್ಲಿ ಎರಡನೇ ಅವಧಿ ವಿಸ್ತರಣೆಯನ್ನು ನಿರಾಕರಿಸಲಿದ್ದಾರೆ