ರಾಜ್ಯಬ್ರಿಡ್ಜ್ ಕಂ ಬ್ಯಾರೇಜ್ಗಳ ನಿರ್ಮಾಣ: ಅಪಾಯಕಾರಿ ಸ್ಥಿತಿಯಲ್ಲಿ ನದಿ ತೀರದ ಗ್ರಾಮಗಳು
ಮನುಷ್ಯನ ಮಿತಿಯಿಲ್ಲದ ದುರಾಸೆಯಿಂದ ನಾಯಿಕೊಡೆಗಳಂತೆ ನದಿ, ಹಳ್ಳಕೊಳ್ಳಗಳಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಸೇತುವೆ, ಜಲ ಸಂಗ್ರಹಣೆ ನಡೆಯುತ್ತಿದೆ. ಪರಿಣಾಮವಾಗಿ ಕುಡಿಯಲು ನೀರು, ಸುಗಮ ಸಂಚಾರಕ್ಕೆ ಅನೂಕಲವಾಗಿದ್ದರೂ ನದಿ ತೀರದ ಗ್ರಾಮಗಳು ಇಂದು ಮುಳುಗಡೆ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.