ಅಂಕಣಗಳುINS Arighaat: ಪರಮಾಣು ದಾಳಿ ಸಾಮರ್ಥ್ಯದ ಕಲಾಂ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಭಾರತದ ಸಬ್ಮರೀನ್ ಪಡೆಗೆ ಆನೆಬಲ ಹೇಗೆ?
ಭಾರತದ ಮೊದಲ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್ಮರೀನ್ (ಎಸ್ಎಸ್ಬಿಎನ್) ಆಗಿರುವ ಐಎನ್ಎಸ್ ಅರಿಹಂತ್ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿತ್ತು.