ವಿಶೇಷಕಲಬುರಗಿ: ಕೊಲೆ ಪ್ರಕರಣದಲ್ಲಿ ಜೈಲಲ್ಲಿದ್ದರೂ ವೈದ್ಯನಾಗುವ ಕನಸು ಈಡೇರಿಸಿಕೊಂಡ ಛಲವಾದಿ
ನಸಿನೊಡನೆ ಸಾಧಿಸುವ ಛಲವಿದ್ದರೆ ಏನಾದರೂ ಸಾಧಿಸಲು ಯಾವ ಡ್ಡಿಯೂ ಇರಲಾರದು, ಈ ಮಾತಿಗೆ ಬರೋಬ್ಬರಿ ಹದಿನಾಲ್ಕು ವರ್ಷ ಜೈಲುಹಕ್ಕಿಯಾಗಿದ್ದ ಸುಭಾಷ್ ಪಾಟೀಲ್ಇತ್ತೀಚಿನ ಉದಾಹರಣೆಯಾಗಿದ್ದಾರೆ. ಸುಭಾಷ್ ಹದಿನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರೂ ಸಹ ತಾವು ವೈದ್ಯರಾಗಬೇಕೆನ್ನುವ ಕನಸನ್ನು ಕೈಗೂಡಿಸಿಕೊಳ್ಳುವುದರಿಂದ ಹಿಂದೆ ಸರಿದಿಲ್ಲ. ಅಂತಿಮವಾಗಿ ಅವರು ವೈದ್ಯಕೀಯ ಪ