ಸಬ್ ಲೆಫ್ಟಿನೆಂಟ್(ಎಸ್ಎಲ್ಟಿ) ಆಸ್ತಾ ಪೂನಿಯಾ ನೌಕಾ ವಾಯುಯಾನದ ಫೈಟರ್ ಸ್ಟ್ರೀಮ್ಗೆ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿದ್ದಾರೆ.