ರಾಜ್ಯ'ಮೂಗಿಗಿಂತ ಮೂಗುತಿಯೇ ಭಾರ': ದಸರಾ ಉಪಸಮಿತಿಗಳಿಗೆ ಸರ್ಕಾರ 2219 ಸದಸ್ಯರ ನೇಮಕ!
ವಿವಿಧ ಸಮಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಾಗಿ 2,219 ಸದಸ್ಯರನ್ನು ನೇಮಿಸಿರುವುದು ರಾಜಕೀಯ ವಲಯಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ. ರಾಜಕೀಯ ಅನುಭವಿಗಳಿಂದ ಹಿಡಿದು ಕಾಂಗ್ರೆಸ್ನ ಯುವ ನಾಯಕರವರೆಗೆ ಪಟ್ಟಿಯಲ್ಲಿ ಸೇರಿಸಲಾಗಿದೆ.