ರಾಜಕೀಯ14 ಕ್ಷೇತ್ರಗಳ ಲೋಕಸಭೆ ಚುನಾವಣೆ: ಉತ್ತರ ಕರ್ನಾಟಕದಲ್ಲಿ 'ಕಮಲ' ಕೈತಪ್ಪಲಿದೆಯೇ ಲಿಂಗಾಯತ ಮತಗಳು?
ಲಿಂಗಾಯತ ಪ್ರಬಲ ನಾಯಕ ಎಂದು ಕರೆಯಲ್ಪಡುವ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಎಲ್ಲಾ 14 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದರೂ, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದಷ್ಟೇ ಈ ಬಾರಿ ಕೂಡ ಬರಲು ಕಷ್ಟವಿದೆ ಎಂದು ಪಕ್ಷವು ಅರಿತುಕೊಂಡಿದೆ.