Su From So

Su From So OTT Release: ಜಿಯೋಹಾಟ್‌ಸ್ಟಾರ್‌ನಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಬಿಡುಗಡೆ; ಯಾವಾಗ?
ಸಿನಿಮಾ ಸುದ್ದಿ

Su From So OTT Release: ಜಿಯೋಹಾಟ್‌ಸ್ಟಾರ್‌ನಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಬಿಡುಗಡೆ; ಯಾವಾಗ?

ಜುಲೈ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟನೆಯೊಂದಿಗೆ ಜೆಪಿ ತುಮಿನಾಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

'ಸು ಫ್ರಮ್ ಸೋ' ಭರ್ಜರಿ ಕಲೆಕ್ಷನ್; ಚಿತ್ರದ ಯಶಸ್ಸನ್ನು ದುಬೈನಲ್ಲಿ ಆಚರಿಸಿದ ಚಿತ್ರತಂಡ
ಸಿನಿಮಾ ಸುದ್ದಿ

'ಸು ಫ್ರಮ್ ಸೋ' ಭರ್ಜರಿ ಕಲೆಕ್ಷನ್; ಚಿತ್ರದ ಯಶಸ್ಸನ್ನು ದುಬೈನಲ್ಲಿ ಆಚರಿಸಿದ ಚಿತ್ರತಂಡ

ನಿರ್ಮಾಪಕರ ಪ್ರಕಾರ, 'ಸು ಫ್ರಮ್ ಸೋ' ವಿದೇಶಗಳಲ್ಲಿ 26 ದಿನಗಳ ನಿರಂತರ ಪ್ರದರ್ಶನಗಳನ್ನು ಕಂಡಿದೆ.

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಶೀಘ್ರದಲ್ಲೇ OTT ಯಲ್ಲಿ ಬಿಡುಗಡೆ; ಯಾವಾಗ? ಎಲ್ಲಿ?
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಶೀಘ್ರದಲ್ಲೇ OTT ಯಲ್ಲಿ ಬಿಡುಗಡೆ; ಯಾವಾಗ? ಎಲ್ಲಿ?

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರವು ಭಾರತದಲ್ಲಿ 78.82 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ವಿಶ್ವದಾದ್ಯಂತ 106.08 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಬಾಕ್ಸ್ ಆಫೀಸ್‌ನಲ್ಲಿ ತಗ್ಗದ 'ಸು ಫ್ರಮ್ ಸೋ' ಅಬ್ಬರ; ರಾಜ್ ಬಿ ಶೆಟ್ಟಿ ನಿರ್ಮಾಣದ ಚಿತ್ರ ಗಳಿಸಿದ್ದೆಷ್ಟು?
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ತಗ್ಗದ 'ಸು ಫ್ರಮ್ ಸೋ' ಅಬ್ಬರ; ರಾಜ್ ಬಿ ಶೆಟ್ಟಿ ನಿರ್ಮಾಣದ ಚಿತ್ರ ಗಳಿಸಿದ್ದೆಷ್ಟು?

ನಿರ್ಮಾಣದ ಜೊತೆಗೆ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದು, ಜೆಪಿ ತುಮಿನಾಡ್, ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ಪ್ರಸಾದ್ ಮತ್ತು ಪುಷ್ಪರಾಜ್ ಬೋಳಾರ್ ಮುಂತಾದವರು ನಟಿಸಿದ್ದಾರೆ.

ದಾಖಲೆ ಮೊತ್ತಕ್ಕೆ 'ಸು ಫ್ರಮ್ ಸೋ' ತಮಿಳು ರಿಮೇಕ್ ಹಕ್ಕು ಪಡೆದ ಎನ್.ಎಸ್ ರಾಜ್ ಕುಮಾರ್
ಸಿನಿಮಾ ಸುದ್ದಿ

ದಾಖಲೆ ಮೊತ್ತಕ್ಕೆ 'ಸು ಫ್ರಮ್ ಸೋ' ತಮಿಳು ರಿಮೇಕ್ ಹಕ್ಕು ಪಡೆದ ಎನ್.ಎಸ್ ರಾಜ್ ಕುಮಾರ್

ಕನ್ನಡದಲ್ಲಿ 17 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿ ದಕ್ಷಿಣ ಭಾರತೀಯ ಭಾಷೆಗಳಲ್ಲಿ 60 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿ ಎನ್.ಎಸ್.ರಾಜ್ ಕುಮಾರ್ ಅವರು ಖ್ಯಾತಿ ಗಳಿಸಿದ್ದಾರೆ.

ಮತ್ತೆ ಕಾಟೇರ ಜೈಲಿಗೆ: 20 ದಿನಕ್ಕೆ ನಟ ದರ್ಶನ್ ಅಭಿನಯದ Kaatera ಚಿತ್ರದ ಕಲೆಕ್ಷನ್ ಹಿಂದಿಕ್ಕಿದ Su From So!
ಸಿನಿಮಾ ಸುದ್ದಿ

ಮತ್ತೆ ಕಾಟೇರ ಜೈಲಿಗೆ: 20 ದಿನಕ್ಕೆ ನಟ ದರ್ಶನ್ ಅಭಿನಯದ Kaatera ಚಿತ್ರದ ಕಲೆಕ್ಷನ್ ಹಿಂದಿಕ್ಕಿದ Su From So!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೀಗಾಗಿ ಸದ್ಯ ಪವಿತ್ರಾಗೌಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ದರ್ಶನ್ ಬಂಧನಕ್ಕಾಗಿ ಪೊಲೀಸರು ಮುಂದಾಗಿದ್ದಾರೆ.

ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಮ್ ಸೋ' ಚಿತ್ರ ಶ್ಲಾಘಿಸಿದ ಅಜಯ್ ದೇವಗನ್
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಮ್ ಸೋ' ಚಿತ್ರ ಶ್ಲಾಘಿಸಿದ ಅಜಯ್ ದೇವಗನ್

ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ.

'ಸು ಫ್ರಮ್ ಸೋ' ಬಜೆಟ್ ಬಗ್ಗೆ ಊಹಾಪೋಹ; ಖರ್ಚಾಗಿದ್ದು ಎಷ್ಟು, ಗಳಿಸಿದ್ದೆಷ್ಟು?: ರಾಜ್ ಬಿ ಶೆಟ್ಟಿ ಸ್ಪಷ್ಟನೆ
ಸಿನಿಮಾ ಸುದ್ದಿ

'ಸು ಫ್ರಮ್ ಸೋ' ಬಜೆಟ್ ಬಗ್ಗೆ ಊಹಾಪೋಹ; ಖರ್ಚಾಗಿದ್ದು ಎಷ್ಟು, ಗಳಿಸಿದ್ದೆಷ್ಟು?: ರಾಜ್ ಬಿ ಶೆಟ್ಟಿ ಸ್ಪಷ್ಟನೆ

ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಆಗಸ್ಟ್ 1 ರಂದು ಬಿಡುಗಡೆ ಮಾಡಲಾಯಿತು. ಚಿತ್ರದ ಜನಪ್ರಿಯತೆ ಹೆಚ್ಚಾದಂತೆ, 'ಬಜೆಟ್' ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Su From So: ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ 'ಸು ಫ್ರಮ್ ಸೋ' ಅಬ್ಬರ; ಗಳಿಸಿದ್ದೆಷ್ಟು ಗೊತ್ತಾ?
ಸಿನಿಮಾ ಸುದ್ದಿ

Su From So: ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ 'ಸು ಫ್ರಮ್ ಸೋ' ಅಬ್ಬರ; ಗಳಿಸಿದ್ದೆಷ್ಟು ಗೊತ್ತಾ?

BookMyShow ನಲ್ಲಿಯೇ 1 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್ ಮಾರಾಟ ಕಂಡಿದೆ. ಚಿತ್ರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರೇಕ್ಷಕರು ಈಗಲೂ ಟಿಕೆಟ್‌ಗಳನ್ನು ಪಡೆಯಲು ಪರದಾಡುತ್ತಿದ್ದಾರೆ.