ದೇಶ12 Su-30 MKI ಫೈಟರ್ ಜೆಟ್ ವಿಮಾನಗಳ ಖರೀದಿಗೆ HAL ಗೆ ಭಾರತೀಯ ವಾಯುಸೇನೆ ಟೆಂಡರ್
ಸ್ಕ್ವಾಡ್ರನ್ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು 12 ಸುಧಾರಿತ Su-30MKI ಫೈಟರ್ ಜೆಟ್ಗಳ ಖರೀದಿಗೆ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಗೆ ಜೆಟ್ ವಿಮಾನ ಖರೀದಿ ಟೆಂಡರ್ ನೀಡಿದೆ.