ವಾಣಿಜ್ಯಸರ್ಕಾರದ ಪ್ಯಾಕೇಜ್ ಗಳು ಪರಿಹಾರಗಳೇ ಹೊರತು ಪ್ರೋತ್ಸಾಹಕಗಳಲ್ಲ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್
ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಮಾಜದ ವಿವಿಧ ವರ್ಗದವರಿಗೆ ಕೇಂದ್ರ ಸರ್ಕಾರ ಹಲವು ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿರಬಹುದು. ಆದರೆ ಇವೆಲ್ಲಾ ಕೇವಲ ಪರಿಹಾರ ಕ್ರಮಗಳಷ್ಟೆ, ಪ್ರೋತ್ಸಾಹಕಗಳಲ್ಲ.