ರಾಜ್ಯಅಪಘಾತದಲ್ಲಿ ವಿದ್ಯಾರ್ಥಿ ಸಾವು; ಪರಿಹಾರ ಮೊತ್ತವನ್ನು 21 ಲಕ್ಷ ರೂ ಗೆ ಹೆಚ್ಚಿಸಿದ ಹೈಕೋರ್ಟ್!
ಇದು ಏಪ್ರಿಲ್ 23, 2019 ರಂದು ಸಂಭವಿಸಿದ್ದ 19 ವರ್ಷದ ಎಂ. ಎಸ್. ಶ್ರೀಹರಿ ಸಾವಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಈ ಹಿಂದೆ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ರೂ. 1,53,000 ಪರಿಹಾರವನ್ನು ಘೋಷಿಸಿತ್ತು.