ಅಂಕಣಗಳುಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಕರೆನ್ಸಿ ಯಾವುದು ಗೊತ್ತಾ? (ಹಣಕ್ಲಾಸು)
ಜಗತ್ತಿನ ಬಹುಪಾಲು ಜನ ಸಮಯವನ್ನು ವಿನಿಮಯವನ್ನಾಗಿ ಬಳಸುತ್ತಾರೆ. ಅಂದರೆ ಭಗವಂತ ಅವರಿಗೆ ನೀಡಿರುವ ಸಮಯವನ್ನು ಟ್ರೇಡ್ ಮಾಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ದಿನದಲ್ಲಿನ 24 ಗಂಟೆಗಳಲ್ಲಿ 8 ಗಂಟೆಯನ್ನು ಮಾರಾಟ ಮಾಡುತ್ತಾರೆ.