ವಿದೇಶPornhub, XVideos, Stripchat ಗೆ ಕಟ್ಟುನಿಟ್ಟಿನ ನಿಯಮ ಜಾರಿ! ಸಾವಿರಾರು ವಿಡಿಯೋ ತೆಗೆಯಲು ಆದೇಶ!
ಖ್ಯಾತ ವಯಸ್ಕರ ವಿಡಿಯೋ ತಾಣಗಳಾದ ಪೋರ್ನ್ಹಬ್, ಸ್ಟ್ರಿಪ್ಚಾಟ್ ಮತ್ತು ಎಕ್ಸ್ವೀಡಿಯೋಗಳಿಗೆ ಯೂರೋಪಿಯನ್ ಒಕ್ಕೂಟದ ಆಡಳಿತ ಶಾಕ್ ನೀಡಿದ್ದು, ಅಶ್ಲೀಲ ಕಟೆಂಟ್ ತಾಣಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ.