ದೇಶSanjay Gandhi ಕಾರಣದಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಗುರಿ ತಲುಪಲು ಉತ್ತರ ಭಾರತದ ಮುಖ್ಯಮಂತ್ರಿಗಳು ಅತಿರೇಕ ತೋರಿದರು: ಕರಣ್ ಸಿಂಗ್
1973ರಿಂದ 1977ರವರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಯೋಜನೆ ಸಚಿವರಾಗಿದ್ದ ಕರಣ್ ಸಿಂಗ್, ಆ ಸಮಯದಲ್ಲಿ ಸರ್ಕಾರದ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬಹಳ ಯುಕ್ತಿಯುಕ್ತ ಗುರಿಗಳನ್ನು ನಾನು ನಿಗದಿ ಮಾಡಿದ್ದೆ, ಆದರೆ ಸಂಜಯ್ ಗಾಂಧಿ ಬಲವಂತದ ಶಸ್ತ್ರಚಿಕತ್ಸೆ ಹೆಚ್ಚಿಸಿದರು ಎಂದು ಹೇಳಿದರು.