ರಾಜ್ಯವರ್ಗಾವಣೆ, ಒತ್ತಡದ ಜೀವನ; ಆರಕ್ಷಕರ ಅಸ್ವಾಭಾವಿಕ ಸಾವು; ಹದಗೆಟ್ಟ ವ್ಯವಸ್ಥೆಯ ಪ್ರತೀಕ?: ಭಾಸ್ಕರ್ ರಾವ್ ಬಿಚ್ಚಿಟ್ಟ ಬಹಿರಂಗ ಸತ್ಯ!
ಪೊಲೀಸ್ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಮತ್ತು ರಾಜಕೀಯ ಹಸ್ತಕ್ಷೇಪವನ್ನು ರದ್ದುಗೊಳಿಸುವ ಏಕೈಕ ಉದ್ದೇಶದಿಂದ ಸ್ಥಾಪಿಸಲಾದ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ (ಪಿಇಬಿ) ಅಸ್ತಿತ್ವದಲ್ಲಿದ್ದರೂ ಪೊಲೀಸ್ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ವರ್ಗಾವಣೆಗಾಗಿ ಹಣ ನೀಡುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತಿದೆ.