2022ನೇ ಇಸವಿಯಲ್ಲಿ 2.50 ರೂ ಗೆ ಏನು ಸಿಗಬಹುದು.. ಅಬ್ಬಬ್ಬಾ ಎಂದರೆ ಚಿಕ್ಕ ಚಾಕಲೇಟ್, ಅಥವಾ ಶುಗರ್ ಕ್ಯಾಂಡಿ ಸಿಗಬಹುದು. ಆದರೆ ಬೆಂಗಳೂರಿನ ವಿವಿ ಪುರಂನಲ್ಲಿ ಇಡ್ಲಿ-ದೋಸೆ ಸಿಗುತ್ತದೆ.