ಸ್ಟ್ರೀಟ್ವ್ಯೂ ಸರ್ವಿಸ್ ಭಾರತಕ್ಕೆ ಬರಲಿದೆ ಎಂದು ಎರಡು ವರ್ಷದ ಹಿಂದೆಯೇ ಕೇಳಿದ್ದೀರಿ. ಪ್ರಪ್ರಥಮವಾಗಿ ಬೆಂಗಳೂರಿಗೆ ಆ ಸೇವೆ ಬರುವುದಿತ್ತು...