ವಿದೇಶAnother Indian Dies in US: ವಾಷಿಂಗ್ಟನ್ ನಲ್ಲಿ ಹಲ್ಲೆ ನಡೆಸಿ ಭಾರತೀಯನ ಕೊಲೆ, ವರ್ಷಾರಂಭದಲ್ಲೇ 5 ಮಂದಿ ಸಾವು
ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ (Indian) ಮೇಲೆ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿದ್ದು, ಹೊಸ ವರ್ಷಾರಂಭದಲ್ಲೇ ಅಮೆರಿಕ (United states)ದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.