ದೇಶFree Bus Effect: ಆಂಧ್ರ ಪ್ರದೇಶದಲ್ಲೂ ಸೀಟ್ ಗಾಗಿ ಮಹಿಳೆ ಜಟಾಪಟಿ; ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿತ! Video
ಈ ಯೋಜನೆ ಅಡಿಯಲ್ಲಿ ಪ್ರತಿದಿನ ಸುಮಾರು 18 ರಿಂದ 20 ಲಕ್ಷ ಜನರು ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಎಲ್ಲಾ ಬಸ್ಗಳು ಕಿಕ್ಕಿರಿದು ತುಂಬಿ ಪ್ರಯಾಣ ಮಾಡುತ್ತಿವೆ.