ದೇಶSatluj ಭಾರತದ ಸಾರ್ವಭೌಮತ್ವ, ಸಮಗ್ರತೆಗೆ ವಿರುದ್ಧ: ಸ್ಟ್ರೀಮಿಂಗ್ ಬ್ಯಾನ್ ಬೆಂಬಲಿಸಿದ ಕೇಂದ್ರದ ಸಮಿತಿ!
ಹನಿ ಟ್ರೆಹಾನ್ ನಿರ್ದೇಶನದ ಈ ಚಿತ್ರವು 1984 ಮತ್ತು 1994 ರ ನಡುವೆ ಪಂಜಾಬ್ನಲ್ಲಿ ಸಾವಿರಾರು ಅಪರಿಚಿತ ಶವಗಳ ದಹನದ ತನಿಖೆ ನಡೆಸಿದ ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಾಧಾರಿತವಾಗಿದೆ.