Stray Dog Menace:

ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ಯಾರೆ ಅನ್ನದ ಅಧಿಕಾರಿ: ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ತಂದುಬಿಟ್ಟು ಪ್ರತಿಭಟನೆ! Video
Stray Dog Menace: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್ ನಗರ ಪಂಚಾಯತ್ ಕಚೇರಿಯಲ್ಲಿ ನಾಯಿಗಳ ಬಿಟ್ಟು ನರ ಗೋಳು ಕೇಳದ ಅಧಿಕಾರಿಗಳಿಗೆ ವಿಶಿಷ್ಟ ಪಾಠ ಕಲಿಸಿದ್ದಾರೆ ಯುವಸೇನಾ ಕಾರ್ಯಕರ್ತರು. ಆ ಕುರಿತ ವರದಿ ಇಲ್ಲಿದೆ:

Stray Dog Menace: ಸುಪ್ರೀಂ ಕೋರ್ಟ್ ಆದೇಶ ಬೆನ್ನಲ್ಲೇ ಬೀದಿ ನಾಯಿಗಳ ಸ್ಥಳಾಂತರಕ್ಕೆ GBA ಮುಂದು..!
ಮಂಗಳವಾರ ಬ್ಯಾಟರಾಯನಪುರದ ನಗರ ನಿಗಮ ಕಚೇರಿಯಲ್ಲಿ ನಡೆದ ಪ್ರಾಣಿ ಜನನ ನಿಯಂತ್ರಣ (ABC) ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

