ದೇಶಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ; Video ವೈರಲ್
ಗೂಳಿಯ ದಾಳಿಯಿಂದ ವ್ಯಕ್ತಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಆತನ ಕೈಯಲ್ಲಿದ್ದ ಮಗು ಕೂಡ ಕೆಳಗೆ ಬಿದ್ದಿದೆ. ಗೂಳಿ ವ್ಯಕ್ತಿಯ ಮೇಲೆ ದಾಳಿ ಮುಂದುವರಿಸಿದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಮಹಿಳೆಯೊಬ್ಬರು ಮಗುವನ್ನು ರಕ್ಷಿಸಿದ್ದಾರೆ.