ರಾಜ್ಯನೇಪಾಳ ಪ್ರವಾಹ: ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಪತ್ತೆಗೆ ಪ್ರಯತ್ನ; ಮಾಹಿತಿ ಪಡೆದ ಸಿಎಂ ಶಿವಕುಮಾರ್!
"33 ಮಂದಿಯ ಪೈಕಿ, ಇಬ್ಬರು ಬಂದಿದ್ದಾರೆ, ಇತರರನ್ನು ಪತ್ತೆಹಚ್ಚಲಾಗಿದೆ. 14 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು. ಸಿಲುಕಿರುವವರಲ್ಲಿ ಇಬ್ಬರು ಮೈಸೂರಿನವರು ಮತ್ತು ಉಳಿದವರು ಬೆಂಗಳೂರಿನವರು ಎಂದು ಅವರು ತಿಳಿಸಿದರು.