ದೇಶದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು 800 ಕಾಶ್ಮೀರಿಗಳಿಂದ ವಿಶೇಷ ವಿಮಾನ: ಸರ್ಕಾರದ ಅನುಮತಿಗೆ ಮನವಿ
ದುಬೈ ನಲ್ಲಿ ಸಿಲುಕಿಕೊಂಡಿರುವ 800 ಭಾರತೀಯರು ತಾವೇ ಹಣ ಹೊಂದಿಸಿಕೊಂಡು ದೇಶಕ್ಕೆ ಮರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ವಿಮಾನ ಲ್ಯಾಂಡ್ ಆಗುವುದಕ್ಕೆ ಸರ್ಕಾರದ ಅನುಮತಿ ಬೇಕಾಗಿದ್ದು, ತ್ವರಿತ ಅನುಮತಿಗಾಗಿ ಮನವಿ ಮಾಡಿದ್ದಾರೆ.