ವಿದೇಶರಷ್ಯಾ: ಸೇಂಟ್ ಪೀಟರ್ಸ್ ಬರ್ಗ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ, ಐವರು ಕೊರೋನಾ ಸೋಂಕಿತರು ಮೃತ್ಯು
ಸೇಂಟ್ ಪೀಟರ್ಸ್ಬರ್ಗ್ ನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೆಂಟಿಲೇಟರ್ ಗಳಲ್ಲಿದ್ದ ಐವರು ಕೊರೋನಾವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ನಿಗಾ ಅಧಿಕಾರಿಗಳು ಹೇಳಿದ್ದಾರೆ.