ವಾಣಿಜ್ಯಗ್ರಾಹಕರನ್ನು ದಾರಿ ತಪ್ಪಿಸುವ "100%" ವಂಚನೆ ಜಾಹೀರಾತು: ಕಠಿಣ ಕ್ರಮಕ್ಕಿಳಿದ CCPA; ₹1 ಲಕ್ಷವರೆಗೆ ದಂಡ!
CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ 100 ಪರ್ಸೆಂಟ್ ಎಂಬ ಜಾಹೀರಾತಿನೊಂದಿಗೆ ಗ್ರಾಹಕರನ್ನು ಮೋಸಗೊಳಿಸುತ್ತಿರುವ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.